# Clips from the Trading Kannada Clips campaign

Ten clips posted for Trading Kannada Clips have 57K views between them. The biggest, @Anisha’s Instagram clip at 9.6K views, pays about $19 at the campaign’s $2.00 per 1,000 views; the typical clip here, at 4.5K views, about $9.

## Every clip the platform lists

- [Trading Kannada ಇಂದ ಇವತ್ತಿನ trading lesson, ಯಾವಾಗ Trade ತಗೊಳ್ಳಬಾರದು ಅನ್ನೋದನ್ನ ಕಲಿಯೋದು ಯಾಕೆ ಮುಖ್ಯ?  ಯಾವಾಗ Trade ತಗೊಳ್ಳಬೇಕು, ಯಾವ Strategy ಬಳಸಬೇಕು, Momentum ಯಾವಾಗ ಸಿಗುತ್ತೆ ಅನ್ನೋದನ್ನ ಕಲಿಯೋದಕ್ಕೆ ಹೆಚ್ಚು focus ಮಾಡ್ತಾರೆ.  ಆದ್ರೆ ಯಾವಾಗ Trade ತಗೊಳ್ಳಬಾರದು ಅನ್ನೋದನ್ನ ಗುರುತಿಸೋದು ಕೂಡ ಅಷ್ಟೇ ಮುಖ್ಯ. Unnecessary Trades ಅನ್ನು avoid ಮಾಡೋದು Tradingನಲ್ಲಿ ಎದುರಾಗುವ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.  🎥 Daily YouTube LIVE Sessions: Trading Kannada Live 👍 Like / 💬 Comment / 🔔 Subscribe for more  Trading involves risk.This video is for educational purposes only. It is not financial or investment advice.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/DdqYYbpB6bm/) on Instagram by @Anisha: 9,620 views, pays about $19
- [Trading Kannada ಇಂದ ಇವತ್ತಿನ trading lesson, Tradingನಲ್ಲಿ Capital ಬಗ್ಗೆ ಈ Mistakes ಮಾಡಬೇಡಿ!  Capital ಜಾಸ್ತಿ ಇದೆ ಅಂತ Lot Size ಅನ್ನು ತಕ್ಷಣ ಹೆಚ್ಚಿಸುವುದು ಮತ್ತು Tradingನಲ್ಲಿ ಹೆಚ್ಚು Confidence ಬಂದಿದೆ ಎಂದು ದೊಡ್ಡ Risk ತೆಗೆದುಕೊಳ್ಳುವುದು ತಪ್ಪಾಗಬಹುದು. ಸಣ್ಣ Lot Sizeನಲ್ಲಿ Trade ಮಾಡುತ್ತಿದ್ದವರು ಅನುಭವ ಹೆಚ್ಚಾದ ತಕ್ಷಣ ದೊಡ್ಡ Lot Sizeಗೆ ಬದಲಾಗುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು.  Tradingನಲ್ಲಿ ಮೊದಲು ನಿಮ್ಮಲ್ಲಿರುವ Capital ಅನ್ನು ಉಳಿಸಿಕೊಳ್ಳುವುದಕ್ಕೆ ಪ್ರಾಮುಖ್ಯತೆ ಕೊಡಿ.  🎥 Daily YouTube LIVE Sessions: Trading Kannada Live  👍 Like / 💬 Comment / 🔔 Subscribe for more  This video is for educational purposes only. It is not financial or investment advice. Trading involves financial risk.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/De_XVeVhgJA/) on Instagram by @Anisha: 9,308 views, pays about $19
- [Trading Kannada ಇಂದ ಇವತ್ತಿನ trading lesson, Tradingನಲ್ಲಿ Beginnerಗಳು ಮಾಡುವ ಈ ತಪ್ಪು ಮಾಡಬೇಡಿ!  Market ನಮ್ಮ ನಿರೀಕ್ಷೆಯಂತೆ ತಕ್ಷಣ move ಆಗದಿದ್ದಾಗ, ಮತ್ತೆ ಮತ್ತೆ Buy ಅಥವಾ Sell ಮಾಡುವುದು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು.  ಪ್ರತಿಯೊಂದು market movementಗೂ ಪ್ರತಿಕ್ರಿಯಿಸುವ ಬದಲು, ತಾಳ್ಮೆಯಿಂದ ಕಾಯುವುದು ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಹಿಂದೆ ಸರಿಯಾದ logical reason ಇದೆಯೇ ಎಂದು ಪರಿಶೀಲಿಸುವುದು ಮುಖ್ಯ.  🎥 Daily YouTube LIVE Sessions: Trading Kannada Live 👍 Like / 💬 Comment / 🔔 Subscribe for more  This video is for educational purposes only. It is not financial or investment advice. Trading involves financial risk.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/DebT22pBX6f/) on Instagram by @Anisha: 7,576 views, pays about $15
- [Trading Kannada ಇಂದ ಇವತ್ತಿನ trading lesson, Tradingನಲ್ಲಿ Second Time Support ಯಾಕೆ ಮುಖ್ಯ?  Price ಒಂದು Support Levelಗೆ ಬಂದಾಗ ಮತ್ತೆ ಮೇಲಕ್ಕೆ ಹೋಗುತ್ತದೆಯೇ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ ಅದೇ Levelಗೆ Price ಮತ್ತೆ ಮತ್ತೆ ಬಂದು ಮೇಲಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಅಲ್ಲಿ Buyers ಬಲಹೀನರಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.  Second Time Support ಅನ್ನು Consider ಮಾಡಬಹುದು. ಆದರೆ Third Time ಅಥವಾ Fourth Time ಕೂಡ ಅದೇ Support ಕೆಲಸ ಮಾಡುತ್ತದೆ ಎಂದು ಊಹಿಸುವ ಬದಲು, Price Movement ಅನ್ನು ಗಮನಿಸಿ ಅರ್ಥಮಾಡಿಕೊಳ್ಳುವುದು ಮುಖ್ಯ.  🎥 Daily YouTube LIVE Sessions: Trading Kannada Live  👍 Like / 💬 Comment / 🔔 Subscribe for more  This video is for educational purposes only. It is not financial or investment advice. Trading involves financial risk.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/DfHGFFKh6wK/) on Instagram by @Anisha: 6,927 views, pays about $14
- [Trading Kannada ಇಂದ ಇವತ್ತಿನ trading lesson, Trading ಅಷ್ಟು Easy ಅಲ್ಲ Bookನಲ್ಲಿ ಎಲ್ಲವೂ ಇದ್ದರೂ!  Tradingಗೆ ಬೇಕಾದ knowledge ಮತ್ತು concepts ಪುಸ್ತಕಗಳಲ್ಲಿ ಸಿಗಬಹುದು. ಆದರೆ ಅದನ್ನ practically understand ಮಾಡೋದು ಮತ್ತು marketನಲ್ಲಿ apply ಮಾಡೋದು ಅಷ್ಟು simple ಅಲ್ಲ.  Marketನಲ್ಲಿ institutions ಜೊತೆಗೆ trade ಮಾಡ್ತಿದ್ದೇವೆ ಅನ್ನೋದನ್ನ ಅರ್ಥ ಮಾಡಿಕೊಂಡು, ಎಲ್ಲವೂ easy ಆಗಿ ಸಿಗುತ್ತದೆ ಅನ್ನೋ mindset ಬಿಟ್ಟು, tradingನಲ್ಲಿ ನಿಜವಾಗಿಯೂ ಏನು improve ಮಾಡಿಕೊಳ್ಳಬೇಕು ಅನ್ನೋದನ್ನ ಹುಡುಕೋದು ಮುಖ್ಯ.  Tradingನಲ್ಲಿ ಹೊರಗಡೆ answer ಹುಡುಕೋದಕ್ಕಿಂತ, ನಿಮ್ಮ knowledge, thinking ಮತ್ತು approachನಲ್ಲಿ ಏನು improve ಮಾಡಬೇಕು ಅನ್ನೋದನ್ನ identify ಮಾಡಿಕೊಳ್ಳಿ.  🎥 Daily YouTube LIVE Sessions: Trading Kannada Live 👍 Like / 💬 Comment / 🔔 Subscribe for more  Trading involves risk.This video is for educational purposes only. It is not financial or investment advice.  #TradingKannada #StockMarketKannada #Kannada #TradingPsychology  #RiskManagement](https://www.instagram.com/reel/DeGvofFJb6F/) on Instagram by @Anisha: 4,530 views, pays about $9
- [Trading Kannada ಇಂದ ಇವತ್ತಿನ trading lesson, Market ನಿಮಗೆ ಕಲಿಸುವ ಪಾಠ ಏನು ಗೊತ್ತಾ?  Market ಯಾವಾಗಲೂ ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ. ನಾವು ತೆಗೆದುಕೊಳ್ಳುವ ಪ್ರತಿಯೊಂದು Trade ಕೂಡ Profit ಕೊಡುತ್ತದೆ ಎಂದು ಭಾವಿಸಬಾರದು.  Trading ಕಲಿಯುವ ಹಂತದಲ್ಲಿ Knowledge ಮತ್ತು Experience ಬೆಳೆಸಿಕೊಳ್ಳಿ. ನಿಮ್ಮ Risk Managementಗೆ ಪ್ರಾಮುಖ್ಯತೆ ಕೊಡಿ ಮತ್ತು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ Capital ಅನ್ನು ಜವಾಬ್ದಾರಿಯಿಂದ ಬಳಸಿ. ಬೇಗ Profit ಗಳಿಸುವ ಆತುರಕ್ಕಿಂತ Learning ಮತ್ತು Discipline ಮುಖ್ಯ.  🎥 Daily YouTube LIVE Sessions: Trading Kannada Live  👍 Like / 💬 Comment / 🔔 Subscribe for more  This video is for educational purposes only. It is not financial or investment advice. Trading involves financial risk.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/De3sx5VxIAF/) on Instagram by @Anisha: 4,474 views, pays about $9
- [Trading Kannada ಇಂದ ಇವತ್ತಿನ trading lesson, Tradingನಲ್ಲಿ ಈ ಒಂದು ವಿಷಯವನ್ನು ಮರೆಯಬೇಡಿ!  Tradingನಲ್ಲಿ Entry ಎಷ್ಟು ಮುಖ್ಯವೋ, Exit ಕೂಡ ಅಷ್ಟೇ ಮುಖ್ಯ. ಒಳ್ಳೆಯ Entry ಸಿಕ್ಕಿದೆ ಎಂದ ಮಾತ್ರಕ್ಕೆ Trade ಯಶಸ್ವಿಯಾಗುತ್ತದೆ ಅಂತಲ್ಲ. ಯಾವಾಗ Tradeನಿಂದ ಹೊರಬರಬೇಕು ಅನ್ನುವುದರ ಬಗ್ಗೆಯೂ ಸ್ಪಷ್ಟತೆ ಇರಬೇಕು.  ಅದಕ್ಕಾಗಿಯೇ Trade ಮಾಡುವಾಗ Entry ಬಗ್ಗೆ ಮಾತ್ರ ಯೋಚಿಸದೆ, Exit ಬಗ್ಗೆಯೂ ಮೊದಲೇ Plan ಮಾಡಿಕೊಳ್ಳಿ. Tradingನಲ್ಲಿ ಸರಿಯಾದ ಸಮಯಕ್ಕೆ Exit ಆಗುವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ.  🎥 Daily YouTube LIVE Sessions: Trading Kannada Live  👍 Like / 💬 Comment / 🔔 Subscribe for more  This video is for educational purposes only. It is not financial or investment advice. Trading involves financial risk.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/DfRY-m0vfaB/) on Instagram by @Anisha: 3,808 views, pays about $8
- [Trading Kannada ಇಂದ ಇವತ್ತಿನ trading lesson, Trade ಬಗ್ಗೆ ಎಷ್ಟೇ Confidence ಇದ್ರೂ Risk Management ಯಾಕೆ ಮುಖ್ಯ?  Trade ಎಷ್ಟೇ confident ಆಗಿರಲಿ ಅಥವಾ ಎಷ್ಟೇ important ಆಗಿರಲಿ, Risk ಅನ್ನ manage ಮಾಡೋ mindset ಇರಬೇಕು.  ಒಮ್ಮೆ Trade ತೆಗೆದುಕೊಂಡ ನಂತರ ಅದರ probability 50-50 ಆಗಬಹುದು. ಅದಕ್ಕಾಗಿಯೇ Trade ತೆಗೆದುಕೊಂಡ ಮೇಲೆ ಅದನ್ನ manage ಮಾಡೋದು ಮುಖ್ಯ.  Tradingನಲ್ಲಿ Confidenceಗಿಂತ Risk Management ಮತ್ತು Trade Managementಗೂ importance ಇದೆ.  🎥 Daily YouTube LIVE Sessions: Trading Kannada Live 👍 Like / 💬 Comment / 🔔 Subscribe for more  Trading involves risk.This video is for educational purposes only. It is not financial or investment advice.  #TradingKannada #StockMarketKannada #Kannada #TradingPsychology ##RiskManagement](https://www.instagram.com/reel/Dda7uqzMX50/) on Instagram by @Anisha: 3,768 views, pays about $8
- [Warren Buffett ಅವರ ಈ Trading Advice… Discipline ಬಗ್ಗೆ!](https://instagram.com/reel/Dcnanc9gZZ_) on Instagram by @Anisha: 3,675 views, pays about $7
- [Trading Kannada ಇಂದ ಇವತ್ತಿನ trading lesson, Trading ಅಂದ್ರೆ Probability Game!  ಪ್ರತಿಯೊಂದು Trade ಕೂಡ ನಮ್ಮ Favorನಲ್ಲಿ ಹೋಗುತ್ತದೆ ಅಂತ Expect ಮಾಡೋದು ಸರಿಯಲ್ಲ. Tradingನಲ್ಲಿ Uncertainty ಒಂದು ಭಾಗ.  ಪ್ರತಿಯೊಂದು Tradeನಲ್ಲಿ Profit ಮಾಡಬೇಕು ಅನ್ನೋ Thinkingಗಿಂತ, Risk ಅನ್ನು ಅರ್ಥ ಮಾಡಿಕೊಂಡು Process ಮೇಲೆ Focus ಮಾಡೋದು ಮುಖ್ಯ.  Tradingನಲ್ಲಿ ಪ್ರತಿಯೊಂದು Trade ಗೆಲ್ಲೋದು ಮುಖ್ಯ ಅಲ್ಲ, Long-termನಲ್ಲಿ Discipline ಮತ್ತು Risk Managementಗೆ importance ಕೊಡೋದು ಮುಖ್ಯ.  🎥 Daily YouTube LIVE Sessions: Trading Kannada Live 👍 Like / 💬 Comment / 🔔 Subscribe for more  Trading involves risk.This video is for educational purposes only. It is not financial or investment advice.  #TradingKannada #StockMarketKannada #Kannada #TradingPsychology #RiskManagement](https://www.instagram.com/reel/DdlPKDWRvtZ/) on Instagram by @Anisha: 3,517 views, pays about $7

## How this is counted

Content Rewards publishes each campaign’s top clips with their view counts. We read them at every check and keep each one with a working link, so this is the platform’s own list, not every clip ever posted for the campaign. A pay figure applies the campaign’s posted rate for that app to the clip’s views, after its minimum views and payout cap. It is what the rate pays for those views, not a confirmed payment, and the campaign’s remaining budget can cut it. Views are as the platform last reported them, 19 Nov, 3:07 pm ET.

Page: https://clipcpm.com/campaigns/trading-kannada/clips-2-per-1k-views/clips. Campaign: https://clipcpm.com/campaigns/trading-kannada/clips-2-per-1k-views.
